Posts

whatsapp

Image
ನೀವು ʼQR ಕೋಡ್ʼ ಜಾಸ್ತಿ ಉಪಯೋಗಿಸ್ತೀರಾ? ಹಾಗಾದ್ರೆ, ಕಾಂಟಾಕ್ಟ್ ಲಿಸ್ಟ್‌ಗೆ ಈ ನಂಬರ್ ಸೇರಿಸೋದು ಹೇಗೆ? ಇಲ್ಲಿದೆ ವಿವರ..! ಸಧ್ಯ ಜನಪ್ರಿಯ ಅಪ್ಲಿಕೇಶನ್‌ ವಾಟ್ಸ್‌ಪ್‌ ಹೊಸ ಫೀಚರ್‌ ಒಂದನ್ನ ಸೇರಿಸಿದೆ. ಈ ಮೂಲಕ ಕ್ಯೂಆರ್‌ ಕೋಡ್ ಮೂಲಕ ನಂಬರ್‌ಗಳನ್ನು ಕಾಂಟಾಕ್ಟ್ ಲಿಸ್ಟ್‌ಗೆ ಸೇರ್ಪಡೆ ಮಾಡಬಹುದು. ಹೌದು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ಕ್ಯೂಆರ್‌ ಕೋಡ್ ತುಂಬನೇ ಉಪಯೋಗಿಸ್ತಿದ್ದಾರೆ. ಕೊರೊನಾ ಅನೇಕ ಸಭೆಗಳು ಸೇರಿ ಚರ್ಚೆಗಳು, ಸೆಮಿನಾರ್‌ಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಸಂಯೋಜಕರು ಕ್ಯೂಆರ್ ಕೋಡ್ ನೀಡಿ, ಅದ್ರಲ್ಲಿ ಪಾಲ್ಗೊಳ್ಳುವಂತೆ ಹೇಳ್ತಾರೆ. ಆದ್ರೆ, ಈ ಕ್ಯೂರ್ ಕೋಡ್ ಬಳಸಿಕೊಂಡು ನಂಬರ್‌ಗಳನ್ನ ಕಾಂಟಾಕ್ಟ್ ಲಿಸ್ಟ್‌ಗೆ ಸೇರಿಸುವುದು ಹೇಗೆ? ಈ ಕೆಳಗಿನ ಕ್ರಮಗಳನ್ನ ಅನುಸರಿಸಿ, ಕಾಂಟಾಕ್ಟ್ ಲಿಸ್ಟ್‌ಗೆ ಸುಲಭವಾಗಿ ನಂಬರ್‌ ಸೇರಸಬಹುದು. 1. ವಾಟ್ಸಾಪ್‌ ಆಪ್ ಒಪನ್‌ ಮಾಡಿ, ನ್ಯೂ ಚಾಟ್ ಮೇಲೆ ಟ್ಯಾಪ್ ಮಾಡಿ. 2.ವಾಟ್ಸಾಪ್‌ ಆಪ್ ತೆರೆದು ಸೆಟ್ಟಿಂಗ್ಸ್‌ಗೆ ಹೋಗಿ. ಬಳಿಕ ಅಲ್ಲಿ ಕಾಣುವ ನಿಮ್ಮ ಹೆಸರಿನ ಮುಂದಿರುವ ಕ್ಯೂಆರ್ ಐಕಾನ್ ಮೇಲೆ ಟ್ಯಾಪ್ ಮಾಡಿ. ನಂತರ ಸ್ಕ್ಯಾನ್ ಮೇಲೆ ಟ್ಯಾಪ್ ಮತ್ತು ಒಕೆ ಸೆಲೆಕ್ಟ್ ಮಾಡಿ. ಬಳಿಕ ನಿಮ್ಮ ಫೋನ್ ಅನ್ನು ಕ್ಯೂಆರ್ ಕೋಡ್ ಮೇಲೆ ಹಿಡಿದು ಸ್ಕ್ಯಾನ್ ಮಾಡಿ ಮತ್ತು ಆಯಡ್ ಟು ಕಾಂಟಾಕ್ಟ್ಸ್ ಮೇಲೆ ಟ್ಯಾಪ್ ಮಾಡಿದ್ರೆ ನಂಬರ್ ನಿಮ್ಮ ವಾಟ್ಸಾಪ್‌ಗೆ ಸೇರ್ಪಡೆಯಾಗುತ್ತೆ ಇದರ...

premium kannada

Image
                           Click here to 👇                                download

SUBSCRIBE PLEASE

Image
YOUTUBE PREMIUM KANNADA